ಅಕ್ಷ


Contributors to Wikimedia projects

Article Images

ಅಕ್ಷ ಪದವು ಈ ಕೆಳಗಿನವುಗಳನ್ನು ಸೂಚಿಸಬಹುದು:

  • ಪಗಡೆಯ ಆಟದ ದಾಳ
  • ತಿರುಗುತ್ತಿರುವ ಗಾಲಿ ಅಥವಾ ಗೇರ್‍ಗಾಗಿ ಮಧ್ಯದಲ್ಲಿರುವ ನಡುಕಡ್ಡಿಯಾದ ಅಚ್ಚು
  • ಒಂದು ವಸ್ತು ಆವರ್ತಿಸುವ ಕಾಲ್ಪನಿಕ ಸರಳರೇಖೆ

ಇದು ಒಂದು ದ್ವಂದ್ವ ನಿವಾರಣೆ ಪುಟ: ಒಂದೇ ಹೆಸರಿನಲ್ಲಿರುವ ಹಲವಾರು ಲೇಖನಗಳ ಪಟ್ಟಿ.
ಯಾವುದಾದರೂ ಆಂತರಿಕ ಸಂಪರ್ಕವು ನಿಮ್ಮನ್ನು ಈ ಪುಟಕ್ಕೆ ಕರೆತಂದಿದ್ದರೆ, ಆ ಪುಟದಲ್ಲಿನ ಸಂಪರ್ಕವನ್ನು ಸರಿಯಾದ ಲೇಖನಕ್ಕೆ ಕರೆದೊಯ್ಯುವಂತೆ ಸರಿಪಡಿಸಲು ನೀವು ನೆರವಾಗಬಹುದು.