ದಕ್ಷಿಣ


Contributors to Wikimedia projects

Article Images

ದಕ್ಷಿಣ

ಹತ್ತು ದಿಕ್ಕುಗಳಲ್ಲಿ ಒಂದು

(ತೆಂಕಣ ಇಂದ ಪುನರ್ನಿರ್ದೇಶಿತ)

ದಕ್ಷಿಣವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು. ಇದನ್ನು ತೆಂಕಣ ಎಂದೂ ಕರೆಯುತ್ತಾರೆ. ಹಿಂದೂ ಧರ್ಮದ ಪ್ರಕಾರ ಯಮದಿಕ್ಕಿನ ಅಧಿಪತಿ.

A 16-point compass rose with south at the bottom.