ಕೆಂಪು - ವಿಕ್ಷನರಿ


Article Images

ಕನ್ನಡ

ಸಂಪಾದಿಸಿ

ಗುಣಪದ

ಸಂಪಾದಿಸಿ

ಕೆಂಪು

  1. ರೋಹಿತ, ಲೋಹಿತ, ಅರುಣ
  2. ರಕ್ತವರ್ಣ, ಕಡುಗೆಂಪು = ದಟ್ಟವಾದ ರಕ್ತವರ್ಣ
  3. ಗೋರಂಟಿ = ಕೆಂಪು ಬಣ್ಣ ನೀಡುವ ಸಸ್ಯ
  4. ಅರುಣರಾಗ = ಸೂರ್ಯೋದಯ ವೇಳೆಯ ಕೆಂಪು ಬಣ್ಣ

ಅನುವಾದ

ಸಂಪಾದಿಸಿ

 
ಕೆಂಪು ಬಣ್ಣ
 
ಕೆಂಪು ಸೇಬು